ಕೆಜಿಎಫ್ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಬೇರೆ ಇಂಡಸ್ಟ್ರಿಯವರ ನೆಚ್ಚಿನ ನಟರ ಪೈಕಿ ಯಶ್ ಕೂಡ ಒಬ್ಬರಾಗಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಪರಭಾಷಿಗರನ್ನ ಆಕರ್ಷಿಸಿರುವ ಯಶ್, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಟಾರ್ ಗಿರಿ ಪಡೆಯುವುದ್ರಲ್ಲಿ ಯಾವುದೇ ಅನುಮಾನವಿಲ್ಲ.<br /><br />Kannada actor, rocking star yash has invites Vidya balan to kannada industry.